ಸಾರೆಪುಣಿ ನಿಶಾನಾ ಅವರ ಮನೆಗೆ ತ್ವೈಬಾ ಸಮಿತಿ ನಿಯೋಗದ ಭೇಟಿ, ಸಾಂತ್ವನ

0

ಪುತ್ತೂರು: ಇತ್ತೀಚೆಗೆ ಅನುಮಾನಾಸ್ಪದವಾಗಿ ಮೃತಪಟ್ಟ ಸಾರೆಪುಣಿಯ ಫಾತಿಮತ್ ನಿಶಾನಾ ಅವರ ನಿವಾಸಕ್ಕೆ ತ್ವೈಬಾ ಎಜುಕೇಶನ್ ಸೆಂಟರ್ ಈಶ್ವರಮಂಗಲ ಸಮಿತಿಯ ನಿಯೋಗವು ಭೇಟಿ ನೀಡಿತು.

ನಿಯೋಗದ ಸದಸ್ಯರು ಮೃತಳ ಕುಟುಂಬದವರಿಗೆ ಸಾಂತ್ವನ ಹೇಳಿ ಪ್ರಾರ್ಥಿಸಿದರು.

ನಿಯೋಗದಲ್ಲಿ ಸೈಯ್ಯದ್ ಉಮ್ಮರ್ ಜಿಫ್ರಿ ತಂಙಳ್ ಪಾಂಡಿ, ಅಬ್ದುಲ್ ಅಝೀಝ್ ಮಿಸ್ಬಾಹಿ, ಸ್ವಾಧಿಕ್ ಹಿಮಮಿ ಸಖಾಫಿ, ಆದಂ ಹಾಜಿ ಕೆ.ಪಿ., ಶರೀಫ್ ಪಿ.ಎಚ್. ಬಡಗನ್ನೂರು, ಅಬ್ಬಾಸ್ ರೋಯಲ್, ಇರ್ಷಾದ್ ಕುಕ್ಕಾಜೆ, ಮುನೀರ್ ಝೈನಿ, ಖಾಲಿದ್ ಹಾಜಿ ಮೇನಾಲ, ಮುಹಮ್ಮದ್ ಹಾಜಿ ಇ.ಎ. ಮೇನಾಲ, ಇಮ್ತಿಯಾಝ್ ಕೊಡಗು ಹಾಗೂ ದಾನಿಷ್ ಕೊಡಗು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here