ನಿಡ್ಪಳ್ಳಿ: 12ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರ ಬಿಡುಗಡೆ

0

ನಿಡ್ಪಳ್ಳಿ: ಜೈ ಯುವಶಕ್ತಿ ಯುವಕ ಮಂಡಲ ತಂಬುತ್ತಡ್ಕ ನಿಡ್ಪಳ್ಳಿ ಇದರ ಆಶ್ರಯದಲ್ಲಿ ಸೆ.4 ರಂದು ನಡೆಯುವ 12ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಆ.2ರಂದು ಕರ್ನಪ್ಪಾಡಿ ಶ್ರೀ ಬ್ರಹ್ಮಬೈದೆರ್ಕಳ ಗರಡಿ ವಠಾರದಲ್ಲಿ ನಡೆಯಿತು. 

ಕರ್ನಪ್ಪಾಡಿ ಮನೆಯ ಹಿರಿಯರಾದ ತಿಮ್ಮಪ್ಪ ಪೂಜಾರಿ ಕರ್ನಪ್ಪಾಡಿ, ರಮೇಶ್ ಪೂಜಾರಿ ಕರ್ನಪ್ಪಾಡಿ, ಸಂಕಪ್ಪ ಪೂಜಾರಿ ಕರ್ನಪ್ಪಾಡಿ, ಅಶ್ವಥ್ ಪೂಜಾರಿ ಕರ್ನಪ್ಪಾಡಿ, ದಯಾನಂದ ಪೂಜಾರಿ ಕರ್ನಪ್ಪಾಡಿ, ಸಂಘದ ಅಧ್ಯಕ್ಷರಾದ ಸುರೇಶ್ ಪೂಜಾರಿ ಕಾನ, ಸದಸ್ಯರಾದ  ಸಂತೋಷ್ ಕುಕ್ಕುಪುಣಿ, ಗಿರೀಶ್ ಗುರಿ, ಸಂತೋಷ್ ಕರ್ನಪ್ಪಾಡಿ, ನಿತಿನ್ ಕರ್ನಪ್ಪಾಡಿ, ಸಚಿನ್ ಕರ್ನಪ್ಪಾಡಿ, ಮನೀಶ್ ಕರ್ನಪ್ಪಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here