






ಅರಿಯಡ್ಕ: ಖಾಸಗಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ಗೆ ಚಿಕಿತ್ಸೆ ಪಡೆಯುತ್ತಿರುವ ಭವಿತ ಪಕ್ಕಳ ಅವರಿಗೆ ಇಸ್ರೇಲ್ ತುಳು ಕೂಟದ ವತಿಯಿಂದ ರೂ. 20,000 ಧನಸಹಾಯ ನೀಡಲಾಯಿತು.


ಧನಸಹಾಯವನ್ನು ಹಸ್ತಾಂತರಿಸಿದ ಸಂದರ್ಭದಲ್ಲಿ ಶ್ರೀರಾಮ ಪಕ್ಕಳ, ವಿವೇಕ್ ರೈ ಅರಿಯಡ್ಕ ಗೋಳ್ತಿಲ, ಸುನಿಲ್ ರೈ, ನಿಖಿಲ್ ಸಾಮೆ ತ್ತಡ್ಕ ಉಪಸ್ಥಿತರಿದ್ದರು.ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೀಡಿದ ಈ ನೆರವು ರೋಗಿಯ ಚಿಕಿತ್ಸೆಗೆ ನೆರವಾಗಲಿದೆ.













