ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆತ : ವ್ಯಕ್ತಿಗೆ 5000 ರೂ. ದಂಡ

0


ಉಪ್ಪಿನಂಗಡಿ: ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದ ವ್ಯಕ್ತಿಗೆ 34 ನೆಕ್ಕಿಲಾಡಿ ಗ್ರಾ.ಪಂ. 5000 ರೂ. ದಂಡ ವಿಧಿಸಿದ ಘಟನೆ ನಡೆದಿದೆ.


ಉಪ್ಪಿನಂಗಡಿಯ ಅಬೂಬಕ್ಕರ್ ಸಿದ್ದೀಕ್ ಎಂಬವರು 34 ನೆಕ್ಕಿಲಾಡಿ ಗ್ರಾಮದ ಇಂದಾಜೆ ರಸ್ತೆ ಬಳಿಯ ಚರಂಡಿಗೆ ದ್ವಿಚಕ್ರ ವಾಹನದಲ್ಲಿ ಕಸವನ್ನು ತಂದು ಸುರಿದಿದ್ದರು. ಈ ಬಗ್ಗೆ ಗ್ರಾ.ಪಂ. ಗಮನಕ್ಕೆ ಬಂದಿದ್ದು, ಕೂಡಲೇ ಕಾರ್ಯಪ್ರವೃತವಾದ ಗ್ರಾ.ಪಂ. ಅವರಿಗೆ 5000 ಸಾವಿರ ರೂ. ದಂಡವನ್ನು ವಿಧಿಸಿದೆ.

LEAVE A REPLY

Please enter your comment!
Please enter your name here