






ಪುತ್ತೂರು: ಪ್ರತಿಷ್ಠಿತ ಕೇರ್ ಹೆಲ್ತ್ ಇನ್ಸೂರೆನ್ಸ್ ಪ್ರಾಯೋಜಕತ್ವದಲ್ಲಿ ಮೇ ತಿಂಗಳಲ್ಲಿ ಆಯೋಜಿಸಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹೆಲ್ತ್ ಇನ್ಶೂರೆನ್ಸ್‌ನ ಪ್ರೀಮಿಯಂ ಸಂಗ್ರಹಣೆಯಲ್ಲಿ ಮಾಡಿದ ಅತ್ಯುತ್ತಮ ಸಾಧನೆಗೆ “Mission Champion” ಪ್ರಶಸ್ತಿ ಪ್ರದಾನ ಮಾಡಲಾಯಿತು.


ಕೇರ್ ಹೆಲ್ತ್ ಇನ್ಸೂರೆನ್ಸ್ ಕಂಪನಿಯ ನ್ಯಾಷನಲ್ ಹೆಡ್ ಸಂಜೀವ ಮೇಘಾನಿ ಪ್ರಶಸ್ತಿ ನೀಡಿ ಗೌರವಿಸಿದರು. ಜಗದೇವ್ ಸಿಂಗ್ ಚೌಹಾನ್, ಝೋನಲ್ ಬಿಸಿನೆಸ್ ಹೆಡ್ ಹಾಗೂ ಇತರರು ಉಪಸ್ಥಿತರಿದ್ದರು.



ಸಮ್ಮೇಳನದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಎಲ್ಲಾ ವಿಮಾ ಸಲಹೆಗಾರರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಾಲಕೃಷ್ಣ ನಾಯಕ್ ಪುತ್ತೂರಿನಿಂದ ಸಮ್ಮೇಳನಕ್ಕೆ ಆಯ್ಕೆಯಾದ ಏಕೈಕ ಸಲಹೆಗರಾರಾಗಿದ್ದು ಪ್ರಶಸ್ತಿಗೆ ತನ್ನ ಎಲ್ಲಾ ಪಾಲಿಸಿದಾರರೇ ಮುಖ್ಯ ಕಾರಣ ಎಂದು ಅವರು ತಿಳಿಸಿದ್ದಾರೆ.











