ಪುತ್ತೂರು: ನಸುಕಿನ ಜಾವ ಗೋಸಾಗಾಟ – ಬಜರಂಗದಳ ಮಾಹಿತಿ – ಪೊಲೀಸ್ ಕಾರ್ಯಾಚರಣೆ August 23, 2026 0 FacebookTwitterWhatsApp ಪುತ್ತೂರು: ನಸುಕಿನ ಜಾವ ಪಿಕಪ್ ಜೀಪಿನಲ್ಲಿ ಮೂರು ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಬಜರಂಗದಳದ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ ಘಟನೆ ಚಿಕ್ಕಮುಡ್ನೂರು ಗ್ರಾಮದ ಜಿಡೆಕಲ್ಲ್ ನಲ್ಲಿ ನಡೆದಿದೆ.