ಸಂಪ್ಯದಮೂಲೆ ನಿವಾಸಿ ಸಾವಿತ್ರಿ ಅಮ್ಮ ನಿಧನ August 23, 2026 0 FacebookTwitterWhatsApp ಪುತ್ತೂರು: ಸಂಪ್ಯದಮೂಲೆ ನಿವಾಸಿ ದಿ.ಕಿದೂರು ಮಾಳಿಗೆಮನೆ ಸುಬ್ರಾಯ ಭಟ್ಟರ ಪತ್ನಿ ಸಾವಿತ್ರಿ ಅಮ್ಮ (86 ವ)ರವರು ವಯೋಸಹಜವಾಗಿ ಸ್ವಗೃಹದಲ್ಲಿ ಆ.16ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ, ಮೂವರು ಸೊಸೆಯಂದಿರು, ಇಬ್ಬರು ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.