







ಪುತ್ತೂರು : ಬನ್ನೂರು ಗ್ರಾಮದ ದೇವಸ್ಯ ಮನೆಯ ವೆಂಕಪ್ಪ ಗೌಡರವರ ಪತ್ನಿ ಪುಷ್ಪಾವತಿ(68.ವ) ಅವರು ಅಲ್ಪಕಾಲದ ಅಸೌಖ್ಯದಿಂದ ಆ.22ರಂದು ತಮ್ಮ ಸ್ವಗೃಹದಲ್ಲಿ ನಿಧನರಾದರು.


ಮೃತರು ಪತಿ, ಮೂವರು ಪುತ್ರರಾದ ಹರೀಶ, ಸುರೇಶ, ಯೋಗೀಶ ಹಾಗೂ ಸೊಸಯಂದಿರಾದ ಶ್ವೇತಾ, ಸೌಮಶ್ರೀ, ರೂಪಶ್ರೀ ಮತ್ತು ಆರು ಮಂದಿ ಮೊಮ್ಮಕ್ಕಳನ್ನು, ದೇವಸ್ಯ ಕುಟುಂಬಸ್ಥರನ್ನು ಅಗಲಿದ್ದಾರೆ.













