







ನಿಡ್ಪಳ್ಳಿ; ಪಾಣಾಜೆಯ 37 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ನೂತನ ಸಮಿತಿಯನ್ನು ರಚಿಸಲಾಯಿತು.


ಸಮಿತಿಯ ಅಧ್ಯಕ್ಷರಾಗಿ ಜಾಣು ನಾಯ್ಕ ಭರಣ್ಯ , ಉಪಾಧ್ಯಕ್ಷರಾಗಿ ಉಮೇಶ್ ಬಲ್ಯಾಯ ಕೊಂದಲಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಜಯರಾಮ ರೈ ಚಂಬರಕಟ್ಟ, ಕೋಶಾಧಿಕಾರಿಯಾಗಿ ರಘುನಾಥ ಪಾಟಾಳಿ ಆಪಿನಿಮೂಲೆ ಕಾರ್ಯದರ್ಶಿಯಾಗಿ ಪ್ರೀತೇಶ್ ವಾಣಿಯನ್ ಸುಡುಕುಳಿ ಇವರನ್ನು ಆರಿಸಲಾಯಿತು.













