






ಪುತ್ತೂರು: ತಿಂಗಳಾಡಿ ನಿವಾಸಿ ಮಹಮ್ಮದ್ ಹನೀಫ್(34.ವ) ಅನಾರೋಗ್ಯದಿಂದ ಸೆ.1ರಂದು ನಿಧನರಾಗಿದ್ದಾರೆ.


ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಹನೀಫ್ ಅವರು ಬಳಿಕ ಕಾಯಿಲೆಗೆ ತುತ್ತಾಗಿದ್ದು ಕಳೆದ ಎರಡು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ತಂದೆ ಸುಲೈಮಾನ್, ತಾಯಿ ಆಯಿಷಾ, ಪತ್ನಿ ಶಮೀಮಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ನೂರಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದರು.













