ಯಾದವ ಪ್ರಾದೇಶಿಕ ಸಮಿತಿ ಕುರಿಂಜ ನೂತನ ಸಮಿತಿ ಪುನರ್ ರಚನೆ

0

ಗೌರವಾಧ್ಯಕ್ಷ ಶ್ರೀಧರ ಮಣಿಯಾಣಿ ಕುತ್ಯಾಡಿ,ಅಧ್ಯಕ್ಷ ಲೋಕೇಶ್ ಕುಂಟಾಪು, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕುತ್ಯಾಡಿ, ಕೋಶಾಧಿಕಾರಿ ಸತೀಶ್ ಕೊಪ್ಪಳ


ಅರಿಯಡ್ಕ: ಯಾದವ ಪ್ರಾದೇಶಿಕ ಸಮಿತಿ ಕುರಿಂಜ ಇದರ ನೂತನ ಸಮಿತಿಯನ್ನು ಪುನರ್ ರಚಿಸಲಾಗಿದೆ.

ಗೌರವಾಧ್ಯಕ್ಷ ಶ್ರೀಧರ ಮಣಿಯಾಣಿ ಕುತ್ಯಾಡಿ, ಅಧ್ಯಕ್ಷ ಲೋಕೇಶ್ ಕುಂಟಾಪು, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕುತ್ಯಾಡಿ, ಉಪಾಧ್ಯಕ್ಷರಾಗಿ ಸಾವಿತ್ರಿ ಕುರಿಂಜಮೂಲೆ, ಮತ್ತು ರವೀಂದ್ರ ಮಣಿಯಾಣಿ ದರ್ಬೆತ್ತಡ್ಕ, ಜತೆ ಕಾರ್ಯದರ್ಶಿ ಭಾಗೀರಥಿ ಕುರಿಂಜ, ಕೋಶಾಧಿಕಾರಿ ಸತೀಶ್ ಕೊಪ್ಪಳ, ಗೌರವ ಸಲಹೆಗಾರರಾಗಿ ವಾಸು ಮಣಿಯಾಣಿ ಕುರಿಂಜ, ಸದಾಶಿವ ಮಣಿಯಾಣಿ ಕುತ್ಯಾಡಿ,ಅಚ್ಚುತ ಮಣಿಯಾಣಿ ಮಾವಿಲಕೊಚ್ಚಿ, ರಾಮ ಮಣಿಯಾಣಿ ಕುರಿಂಜಮೂಲೆ,ಚೆರಿಯಕುಂಞ ಮಣಿಯಾಣಿ ಪೊನ್ನೆತ್ತಳ್ಕ, ಮತ್ತು ರವಿ ಚಂದ್ರ ಮಣಿಯಾಣಿ ಕುರಿಂಜ ತರವಾಡು, ಸಮಿತಿ ಸದಸ್ಯರು ರಾಜೇಶ್ ಪೊನ್ನೆತ್ತಳ್ಕ, ಹರಿಕೃಷ್ಣ ಪಾದೆಲಾಡಿ, ಚಂದ್ರಶೇಖರ್ ಕುರಿಂಜ, ಶೈಲೇಶ್ ಪೊನ್ನೆತ್ತಳ್ಕ, ಗಂಗಾಧರ ಕುಂಟಾಪು, ಗಣೇಶ್ ಅರಿಯಡ್ಕ, ಲೋಕೇಶ್ ಸಾಂತ್ಯ, ಪ್ರಶಾಂತ್ ಕುರಿಂಜ ಮೂಲೆ ಮತ್ತು ದಿವಾಕರ ಮಣಿಯಾಣಿ ಪೊನ್ನೆತ್ತಳ್ಕ ಮುಂತಾದವರನ್ನು ಆಯ್ಕೆ ಮಾಡಲಾಯಿತು.ಈ ಸಂದರ್ಭದಲ್ಲಿ ಯಾದವ ಸಭಾ ಕೇಂದ್ರ ಸಮಿತಿ ರಿ ಮಂಗಳೂರು ಇದರ ಕಾರ್ಯದರ್ಶಿ ಸದಾನಂದ ಕಾವೂರು,ಯಾದವ ಸಭಾ ಕೇಂದ್ರ ಸಮಿತಿ ರಿ ಮಂಗಳೂರು ಇದರ ಕೋಶಾಧಿಕಾರಿ ಚಂದ್ರಶೇಖರ್,ಯಾದವ ಸಭಾ ತಾಲೂಕು ಸಮಿತಿ ಅಧ್ಯಕ್ಷ ನಾಗರಾಜನ್ ತಲಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here