ಕರಾಟೆ ಹಾಗೂ ಯೋಗ ಸ್ಪರ್ಧೆಯಲ್ಲಿ ಪುರುಷರಕಟ್ಟೆ ಸರಸ್ವತಿ ಶಾಲೆಗೆ ಹಲವು ಪ್ರಶಸ್ತಿ

0

ನರಿಮೊಗರು: ಉಪ್ಪಿನಂಗಡಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿರುವ ಪುರುಷರಕಟ್ಟೆ ಸರಸ್ವತಿ ವಿದ್ಯಾ ಮಂದಿರದ 9ನೇ ತರಗತಿಯ ಆತ್ಮಿ ಕಟಾ ದ್ವಿತೀಯ ಸ್ಥಾನ ಮತ್ತು ಕುಮಿಟೆ ತೃತೀಯ ಸ್ಥಾನ, ದೈವಿಕ್ ಕಟಾ ತೃತೀಯ ಸ್ಥಾನ ಮತ್ತು ಕುಮಿಟೆ ಪ್ರಥಮ ಸ್ಥಾನ, ಲೋಚನ್ ಕಟಾ ತೃತೀಯ ಸ್ಥಾನ, ಆದಿತ್ಯ ಕಟಾ ತೃತೀಯ ಸ್ಥಾನ, ಅದಿತಿ ಕಟಾ ತೃತೀಯ ಸ್ಥಾನ ಹಾಗೂ 8ನೇ ತರಗತಿಯ ಅಶ್ವತ್ ಕಟಾ ದ್ವಿತೀಯ ಸ್ಥಾನ ಮತ್ತು ಕುಮಿಟೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

LEAVE A REPLY

Please enter your comment!
Please enter your name here