







ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ, ಪ್ರ. ಕಾರ್ಯದರ್ಶಿಗಾಗಿ ಪ್ರಜ್ವಲ್ ಘಾಟೆ, ಹರೀಶ್ ಮರುವಾಳ


ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ನೂತನ ಅಧ್ಯಕ್ಷರಾಗಿ ಹಾಲಿ ಅಧ್ಯಕ್ಷ ಶ್ರೀರಾಮ್ ಭಟ್ ಪಾತಾಳ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಜ್ವಲ್ ಘಾಟೆ ಮತ್ತು ಹರೀಶ್ ಮರುವಾಳ ಅವರು ಆಯ್ಕೆಯಾಗಿದ್ದಾರೆ.



ಮುಕ್ರಂಪಾಡಿ ಸುಭದ್ರ ಸಭಾಂಗಣದಲ್ಲಿ ಸೆ.7ರಂದು ಟ್ರಸ್ಟ್ನ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಟ್ರಸ್ಟ್ನ ಕೋಶಾಽಕಾರಿಯಾಗಿ ಸುಜಿತ್ ಕಜೆ, ಗ್ರಾಮಾಂತರ ಮಂಡಲದ ಸಂಘಟನಾ ಕಾರ್ಯದರ್ಶಿಯಾಗಿ ಉಮೇಶ್ ಗೌಡ ಕೋಡಿಬೈಲು ಮತ್ತು ಪ್ರಶಾಂತ್ ನೆಕ್ಕಿಲಾಡಿ, ನಗರ ಮಂಡಲದ ಸಂಘಟನಾ ಕಾರ್ಯದರ್ಶಿಯಾಗಿ ಕೆ. ಅನಿಲ್ ತೆಂಕಿಲ ಮತ್ತು ಮನೀಶ್ ಕುಲಾಲ್, ಉಪಾಧ್ಯಕ್ಷರಾಗಿ ಅನಿಲ್ ಕುಮಾರ್ ಕಣ್ಣಾರ್ನೂಜಿ, ಪ್ರವೀಣ್ ಶೆಟ್ಟಿ ತಿಂಗಳಾಡಿ, ನವೀನ್ ರೈ. ಎಸ್, ನಾರಾಯಣ ಪ್ರಕಾಶ್ ನೆಲ್ಲಿತ್ತಿಮಾರ್, ಹರೀಶ್ ಭಟ್ ಪುಣಚ, ಜಯರಾಮ್ ಪೂಜಾರಿ ಒತ್ತೆ ಮುಂಡೂರು, ಕಾರ್ಯದರ್ಶಿಯಾಗಿ ಪ್ರಕಾಶ್ ಕೆಮ್ಮಾಯಿ, ಪದ್ಮನಾಭ ಗೌಡ, ಮಹಾಬಲ ಕೆಮ್ಮಾಯಿ, ಚಂದ್ರಶೇಖರ ಜಿಡೆಕಲ್ಲು, ಅನಂತ ಪ್ರಸಾದ್ ವಿಟ್ಲ, ಶೇಖರ್ ರಾಗಿದಕುಮೇರ್, ನಿರ್ದೇಶಕರಾಗಿ ಪ್ರೇಮ್ರಾಜ್ ಆರ್ಲಪದವು, ರೂಪೇಶ್ ನಾಯ್ಕ್, ಮಹೇಂದ್ರ ವರ್ಮ, ಗಣೇಶ್ಚಂದ್ರ ಭಟ್ ಮಕರಂದ, ರವಿಕುಮಾರ್ ರೈ ಕೆದಂಬಾಡಿ ಮಠ, ರಾಜು ಶೆಟ್ಟಿ ಕೆಮ್ಮಾಯಿ ಮತ್ತು ೬೫ಕ್ಕೂ ಹೆಚ್ಚು ಸದಸ್ಯರನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು ಎಂದು ಟ್ರಸ್ಟ್ನ ಪ್ರಕಟಣೆ ತಿಳಿಸಿದೆ.










