ಸೆ. 13 : ಸವಣೂರಿನಲ್ಲಿ ಮೊಸರು ಕುಡಿಕೆ

0

ಪುತ್ತೂರು : ಸವಣೂರು ಯುವಕ ಮಂಡಲದ ಆಶ್ರಯದಲ್ಲಿ ಸೆ. 13 ರಂದು ಬೆಳಿಗ್ಗೆ 9 ರಿಂದ ಸವಣೂರು ಬಸದಿ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ ನಡೆಯಲಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here