ಗಣೇಶ ಚತುರ್ಥಿ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ

0

ಪುತ್ತೂರು: ಭಾರ್ಗವ ಯುವಕ ಮಂಡಲ ದೊಡ್ಡಡ್ಕ, ಗೆಳೆಯರ ಬಳಗ ದೊಡ್ಡಡ್ಕ ಹಾಗೂ ಊರವರ ಸಹಕಾರದಲ್ಲಿ ಆರ್ಯಾಪು ಗ್ರಾ.ಪಂ.ನ ನಿಕಟಪೂರ್ವ ಸದಸ್ಯರಾದ ಸುಬ್ರಹ್ಮಣ್ಯ ಬಲ್ಯಾಯ ರವರ ನೇತೃತ್ವದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಕುಂಜೂರು ಪಂಜ ಭಜನಾ ಮಂದಿರದಿಂದ ದೊಡ್ಡಡ್ಕವರೆಗೆ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here