







ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಸ್ವರ್ಣ ಕವಚ ನಿರ್ಮಾಣಕ್ಕೆ ಭಕ್ತರು ನಿರಂತರ ಸ್ವರ್ಣ ಸಮರ್ಪಣೆ ಮಾಡುತ್ತಿದ್ದಾರೆ. ಎರಡು ವಾರದೊಳಗೆ ಭಕ್ತರು ಸುಮರು 33 ಗ್ರಾಂ ಸ್ವರ್ಣ ಸಮರ್ಪಣೆ ಮಾಡಿದರು.




ಬೆಂಗಳೂರಿನ ಸಾವಿತ್ರಿ ದೆವರಾಜ್ ಮತ್ತು ಮಕ್ಕಳಿಂದ 4.820 ಗ್ರಾಂ, ಬೊಳುವಾರಿನ ಭಾಸ್ಕರ್ ಮತ್ತು ಮನೆಯವರಿಂದ 3 ಗ್ರಾಂ, ಭರತ್ ಕಾಮತ್ ಸಾಮೆತ್ತಡ್ಕ ಅವರಿಂದ 1 ಗ್ರಾಂ, ಗೋವಿಂದ ನಾಯ್ಕ್ ಪಡೀಲ್ ಅವರಿಂದ 2.059 ಗ್ರಾಂ, ದೇವಕಿ ಶೆಟ್ಟಿ ಮತ್ತು ಮನೆಯವರಿಂದ 1 ಗ್ರಾಂ, ಶ್ರೀಕೃಷ್ಣ ಲಂಚ್ ಹೋಮ್ ಕಲ್ಲಾರೆ ಅವರಿಂದ 4 ಗ್ರಾಂ, ತಾರಾನಾಥ ಶೆಟ್ಟಿ ಮೂಡಲ ಇವರಿಂದ 1.060ಗ್ರಾಂ, ಅಮಿತ ಭಂಡಾರಿ, ಬೆಂಗಳೂರು ಇವರಿಂದ 1.010 ಗ್ರಾಂ, ಸುಹಾನ್ ಶೆಟ್ಟಿ, ಬನ್ನೂರು 1.030 ಗ್ರಾಂ, ಪ್ರಣವ್ ಕೃಷ್ಣ ಬೊಳುವಾರು ಇವರಿಂದ 1.097 ಗ್ರಾಂ, ನರಸಿಂಹ ಪೂಂಜಾ, ಪಾಂಡೇಲು ಗುತ್ತು ಇವರಿಂದ 0.715 ಗ್ರಾಂ. ಡಾ| ಶಿವಪ್ರಸಾದ್ ಶೆಟ್ಟಿ, ಮಾಡಾವು, ಇವರಿಂದ 1.000ಗ್ರಾಂ, ಪ್ರವೀಣ ಕೂರೇಲು ಇವರಿಂದ 0.520 ಗ್ರಾಂ, ಚೆನ್ನಪ್ಪ ಗೌಡ, ಕುರಿಯ 1.010 ಗ್ರಾಂ, ಧನ್ಯ ಕುಮಾರಿ ಕೆಮ್ಮಾಯಿ, 0.500ಗ್ರಾಂ, ಅಶ್ವಿನ್, ಆಶಾ ಸ್ಟುಡಿಯೋ ಪುತ್ತೂರು ಇವರಿಂದ 2.000ಗ್ರಾಂ , ದಿನಕರ ಪಡೀಲು, ಇವರಿಂದ 1.000ಗ್ರಾಂ, ಜಯ ಶೆಟ್ಟಿ, ದರ್ಬೆ, ಇವರಿಂದ 0.988 ಗ್ರಾಂ, ಅಕ್ಕರಿ ರೈ ಪುತ್ತೂರು ಇವರಿಂದ 1.000ಗ್ರಾಂ, ಗಂಗಾ ಪರ್ಲಡ್ಕ, ಪುತ್ತೂರು 1.000ಗ್ರಾಂ, ಆನಂದ ಗೌಡ, ಮಳುವೇಲು 1.024 ಗ್ರಾಂ, ನಾಗೇಶ್ ನಾಯ್ಡು, ಬನ್ನೂರು, ಇವರಿಂದ 1.000 ಗ್ರಾಂ, ದಿ| ಗಿರಿಜಾ ವೆಂಕಟಪ್ಪ ಹೆಗ್ಡೆ ಉರ್ಲಾಂಡಿ ಅವರ ಪರವಾಗಿ 1.020 ಗ್ರಾಂ, ಸುದರ್ಶನ್ ಭಟ್ ದರ್ಬೆ ಇವರಿಂದ 1.000 ಗ್ರಾಂ ಚಿನ್ನ ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಸದಸ್ಯರು ದಾನಿಗಳನ್ನು ಗೌರವಿಸಿದರು. ದೇವಳದ ಪ್ರಧಾನ ಅರ್ಚಕರು ದಾನಿಗಳಿಗೆ ಪ್ರಸಾದ ನೀಡಿದರು.
















