ಸೆ.19 ಸವಣೂರು ಸುತ್ತಮುತ್ತಲಿನಲ್ಲಿ ಕರೆಂಟಿಲ್ಲಾ

0

ಪುತ್ತೂರು:ನಿರ್ವಹಣಾ ಕಾಮಗಾರಿಯ ಪ್ರಯುಕ್ತ ಸೆ.19ರಂದು ಬೆಳಗ್ಗೆ 10.00 ರಿಂದ ಸಂಜೆ 5.30 ಗಂಟೆಯವರೆಗೆ ಪುತ್ತೂರು ಗ್ರಾಮಾಂತರ ಉಪವಿಭಾಗದ 33 ಕೆವಿ ಸವಣೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಎಲ್ಲ 11 ಕೆವಿ( ಏಣಿತ್ತಡ್ಕ, ಶಾಂತಿಮುಗೇರು, ಭಕ್ತಕೋಡಿ, ಚಾರ್ವಾಕ, ಪುಂಚಪ್ಪಾಡಿ, ಕಾಣಿಯೂರು, ವೀರಮಂಗಲ ಮತ್ತು ದೋಲ್ಪಾಡಿ ) ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿರುವುದು. ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಿಸಿದೆ..

LEAVE A REPLY

Please enter your comment!
Please enter your name here