ಬೆಳ್ತಂಗಡಿಯಲ್ಲಿ ಕಟ್ಟಡದ ಅಡಿಗೆ ಬಿದ್ದು ಕಡಬದ ಯುವಕ ಮೃತ್ಯು

0

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಮೂರು‌ ಮಾರ್ಗದ ಬಳಿಯ ಎಂ ಆರ್ ಎಫ್ ಎದುರು ಇರುವ ಮಹಿಳಾ ಗ್ರಾಹಕರ ಕಟ್ಟಡ ತೆರವು ಗೊಳಿಸುತ್ತಿರುವ ವೇಳೆ ಕಾರ್ಮಿಕ ಕಟ್ಟಡದ ಅಡಿಗೆ ಬಿದ್ದು ಮೃತ ಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಮೃತ ವ್ಯಕ್ತಿ ಝುಬೈರ್(22) ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here