ಎಸ್‌ಕೆಎಸ್‌ಎಸ್‌ಎಫ್ ಗಂಡಿಬಾಗಿಲು ಶಾಖೆ

0

ಅಧ್ಯಕ್ಷ-ಲತೀಫ್ ಎಸ್., ಪ್ರಧಾನ ಕಾರ್ಯದರ್ಶಿ-ಆಸೀಫ್ ಜಿ.ಎಂ., ಕೋಶಾಧಿಕಾರಿ-ಹಮೀದ್ ಕಲಾಯಿ, ಸಂಘಟನಾ ಕಾರ್ಯದರ್ಶಿ-ಶಾಹೀರ್

ರಾಮಕುಂಜ: ಎಸ್‌ಕೆಎಸ್‌ಎಸ್‌ಎಫ್ ಗಂಡಿಬಾಗಿಲು ಶಾಖೆಯ ೨೦೨೬ನೇ ಸಾಲಿನ ಅಧ್ಯಕ್ಷರಾಗಿ ಲತೀಫ್ ಎಸ್., ಪ್ರಧಾನ ಕಾರ್ಯದರ್ಶಿಯಾಗಿ ಆಸೀಫ್ ಜಿ.ಎಂ., ಕೋಶಾಧಿಕಾರಿಯಾಗಿ ಹಮೀದ್ ಕಲಾಯಿ, ಪಿ., ಸಂಘಟನಾ ಕಾರ್ಯದರ್ಶಿಯಾಗಿ ಶಾಹೀರ್ ಫೈಝಿ ಜಿ.ಆಯ್ಕೆಗೊಂಡಿದ್ದಾರೆ.


ಉಪಾಧ್ಯಕ್ಷರಾಗಿ ಮಜೀದ್ ಎಸ್.ಪಿ., ರಹಿಲ್ ಜಿ., ಇಸಾಕ್ ಬಿ., ಜೊತೆ ಕಾರ್ಯದರ್ಶಿಗಳಾಗಿ ತಾಜುದ್ದೀನ್ ವೈಕೆಬಿ, ಅನ್ಸರ್ ಜಿ.,ಅನ್ಸರ್ ಎಸ್., ಕ್ಲಸ್ಟರ್ ಕೌನ್ಸಿಲರ್ ಆಗಿ ಝಿಯಾದ್ ಪಿ.ಎಸ್., ಹಾರಿಸ್ ಜಿ., ಬದ್ರುದ್ದೀನ್ ಎಸ್.ಪಿ., ಮುಸ್ತಾಕ್ ಫೈಝಿ, ನಝಿರ್ ಕೊಯಿಲ, ಲತೀಫ್ ಕಲಾಯಿ, ಕಲಂದರ್ ಎಸ್.ಪಿ., ಜಲೀಲ್ ಕೆ.ಕೆ., ರಫೀಕ್ ಜಿ., ಇಸಾಕ್ ಬಿ., ಆಯ್ಕೆಯಾಗಿದ್ದಾರೆ. ಟ್ರೆಂಡ್-ಕಲಂದರ್ ಎಸ್.ಪಿ., ಇಬಾದ್- ಅಯ್ಯೋಬ್ ಬಹಸನಿ, ವಿಖಾಯ-ಕಾಮರುದ್ದಿನ್ ಕೆ.ಕೆ., ಸರ್ಗಾಲಯ-ಮಹಮ್ಮದ್ ಅಲಿ ಸಿ.ಎಂ., ತ್ವಲಬ -ಜಲೀಲ್ ಕೆ.ಕೆ.ಆಯ್ಕೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here