ಎಡನೀರು ಮಠದಲ್ಲಿ ಪುತ್ತೂರಿನ ಡಾ.ನಿಶಿತಾ ಅವರಿಂದ ಭರತನಾಟ್ಯ ಪ್ರಸ್ತುತಿ September 21, 2026 0 FacebookTwitterWhatsApp ಪುತ್ತೂರು: ಎಡನೀರು ಮಠದ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಷಷ್ಠ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಸೆ.20ರಂದು ಪುತ್ತೂರು ದರ್ಬೆ ನಿವಾಸಿ ವಿದುಷಿ ಡಾ. ನಿಶಿತಾ ಅವರಿಂದ ‘ನೃತ್ಯಾರ್ಚನ’ ಭರತನಾಟ್ಯ ಪ್ರಸ್ತುತಿಗೊಂಡಿತು.