ಎಡನೀರು ಮಠದಲ್ಲಿ ಪುತ್ತೂರಿನ ಡಾ.ನಿಶಿತಾ ಅವರಿಂದ ಭರತನಾಟ್ಯ ಪ್ರಸ್ತುತಿ

0

ಪುತ್ತೂರು: ಎಡನೀರು ಮಠದ ಶ್ರೀ ಸಚ್ಚಿದಾನಂದಭಾರತೀ ಶ್ರೀಪಾದಂಗಳವರ ಷಷ್ಠ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಸೆ.20ರಂದು ಪುತ್ತೂರು ದರ್ಬೆ ನಿವಾಸಿ ವಿದುಷಿ ಡಾ. ನಿಶಿತಾ ಅವರಿಂದ ‘ನೃತ್ಯಾರ್ಚನ’ ಭರತನಾಟ್ಯ ಪ್ರಸ್ತುತಿಗೊಂಡಿತು.

LEAVE A REPLY

Please enter your comment!
Please enter your name here