






ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಸಣ್ಣಂಪಾಡಿ ವಳಯಿಲ್ ದಿ| ವಿ.ಟಿ. ಜೋಸೆಫ್ ಅವರ ಪತ್ನಿ ಚಿನ್ನಮ್ಮ (೫೬ವ.) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೆ.24ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಮೃತರು ಪುತ್ರಿಯರಾದ ಸಿ| ಟೆಸ್ಸಾ ವಳಯಿಲ್ ಎಸ್.ಎಚ್., ಸರಿತಾ ಮೇರಿ ವಳಯಿಲ್, ಪುತ್ರ ಜಾನ್ಸನ್ ವಳಯಿಲ್ ಅವರನ್ನು ಅಗಲಿದ್ದಾರೆ.













