ಮುಕ್ಕೂರಿನಲ್ಲಿ ಹೆದ್ದಾರಿ ಬದಿ 4 ಅಂಗಡಿ ಕೊಠಡಿಗಳು ಬಾಡಿಗೆಗೆ ಲಭ್ಯ

0

ಸುಳ್ಯ: ತಾಲೂಕಿನ ಪೆರುವಾಜೆ ಗ್ರಾಮದ ಮುಕ್ಕೂರಿನಲ್ಲಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನಾಲ್ಕು ಅಂಗಡಿ ಕೊಠಡಿಗಳು ಬಾಡಿಗೆಗೆ ಲಭ್ಯವಿವೆ.

ಬೆಳ್ಳಾರೆ ಹಾಗೂ ಸವಣೂರು ಜಂಕ್ಷನ್‌ನಿಂದ ಕೇವಲ 5.5 ಕಿ.ಮೀ. ದೂರದಲ್ಲಿರುವ ಈ ಸ್ಥಳವು ಧರ್ಮಸ್ಥಳ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿದ್ದು, ವ್ಯಾಪಾರಕ್ಕೆ ಅನುಕೂಲಕರವಾಗಿದೆ.

ಅಡಿಕೆ ಖರೀದಿ ಕೇಂದ್ರ, ಕೃಷಿ ಪೈಪ್ ಮತ್ತು ಸಾಮಗ್ರಿಗಳ ಮಳಿಗೆ, ಗೊಬ್ಬರ ಮಾರಾಟ ಕೇಂದ್ರ, ಕೋಳಿ ಮಾರಾಟ ಅಂಗಡಿ, ದಿನಸಿ ಅಂಗಡಿ ಸೇರಿದಂತೆ ವಿವಿಧ ವ್ಯಾಪಾರಗಳಿಗೆ ಈ ಕೊಠಡಿಗಳು ಸೂಕ್ತವಾಗಿವೆ ಎಂದು ಮಾಲಕರು ತಿಳಿಸಿದ್ದಾರೆ.

ಆಸಕ್ತರು ಮೊಬೈಲ್ ಸಂಖ್ಯೆ 90088 59437 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here