ಸಂಟ್ಯಾರ್ ಬದ್ರಿಯಾ ಜುಮಾ ಮಸೀದಿಗೆ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಫಾರೂಕ್ ಸಂಟ್ಯಾರ್, ಪ್ರ.ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್

ಪುತ್ತೂರು: ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಇದರ ಆಡಳಿತ ಸಮಿತಿ ಅಧ್ಯಕ್ಷರಾಗಿ ಫಾರೂಕ್ ಸಂಟ್ಯಾರ್, ಉಪಾಧ್ಯಕ್ಷರಾಗಿ ಅಬ್ದುಲ್ ಕಲಾಂ ಸಂಟ್ಯಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಮರಿಕೆ, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಪಾಪತ್ತಡ್ಕ ಆಯ್ಕೆಯಾಗಿದ್ದಾರೆ.


ವಕ್ಫ್ ಅಧಿಕಾರಿಗಳು ವೀಕ್ಷಕರಾಗಿ ಬಂದು ನಡೆಸಿದ ಮಹಾಸಭೆಯಲ್ಲಿ ವಕ್ಫ್ ನಿಯಮದಂತೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಆಡಳಿತ ಸಮಿತಿ ಸದಸ್ಯರಾಗಿ ಸಲೀಂ ಸಂಟ್ಯಾರ್, ಹಾರೀಸ್ ಸಂಟ್ಯಾರ್, ಸಿ.ಎಂ ಅಬ್ದುಲ್ಲ, ಅಬ್ದುಲ್ಲ ಕುಂಞಿ ಮರಿಕೆ, ಕೆ.ಪಿ ಇಬ್ರಾಹಿಂ, ಖಾದರ್ ನೀರ್ಕಜೆ, ಅಶ್ರಫ್ ದಾರಿಮಿ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here