







ಪುತ್ತೂರು: ನಿಮ್ಮ ಮಕ್ಕಳ ಆರೋಗ್ಯ ಹಾಗೂ ಜ್ಞಾಪಕ ಶಕ್ತಿ ವೃದ್ಧಿಸಲು ಪರಿಣಾಮಕಾರಿಯಾಗಿರುವ ಸ್ವರ್ಣ ಬಿಂದು ಪ್ರಾಶನ ಅ.5 ರಂದು ದರ್ಬೆಯ ಶಾರದ ನೇತ್ರಾಲಯ (ಕಾನಾವು) ಬಳಿ ಇರುವ ಕೃಷ್ಣ ಕಾಂಪ್ಲೆಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವಸ್ಯ ಕ್ಲಿನಿಕ್ನಲ್ಲಿ ನೀಡಲಾಗುತ್ತಿದೆ. ಪ್ರತಿ ತಿಂಗಳು ಪುಷ್ಯ ನಕ್ಷತ್ರದಂದು ಈ ಆಯುರ್ವೇದೀಯ ಬಿಂದು ನೀಡಲಾಗುತ್ತಿದೆ. ಸಂಜೆ 5 ರಿಂದ 7.30ರ ವರೆಗೆ ಸ್ವರ್ಣ ಬಿಂದು ಪ್ರಾಶನ ನೀಡಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ 6363517846 ಸಂಪರ್ಕಿಸುವಂತೆ ಡಾ.ಸಮರ್ಥ್ ಬಲ್ಯಾಯ ಡಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ












