ಪುತ್ತೂರು ಮರಾಟಿ ಯುವ ವೇದಿಕೆಯ ಕಾರ್ಯಕಾರಿ ಸಮಿತಿಗೆ ಆಯ್ಕೆ 

0


ಪುತ್ತೂರು:ಮರಾಟಿ ಸಮಾಜ ಸೇವಾ ಸಂಘ (ರಿ.) ಕೊಂಬೆಟ್ಟು ಪುತ್ತೂರು ಇದರ ಆಶ್ರಯದ ಅಂಗ ಸಂಸ್ಥೆಯಾದ ಮರಾಟಿ ಯುವ ವೇದಿಕೆಯ 2026-2027ರ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ರಚನೆ ಇತ್ತೀಚೆಗೆ ಪುತ್ತೂರಿನ ಕೊಂಬೆಟ್ಟು ಮರಾಟಿ ಸಮಾಜ ಮಂದಿರದಲ್ಲಿ ನಡೆಯಿತು.

ಮರಾಟಿ ಯುವ ವೇದಿಕೆಯ ನೂತನ ಅಧ್ಯಕ್ಷರಾಗಿ ಸಂದೀಪ್ ಆರ್ಯಾಪು, ಕಾರ್ಯದರ್ಶಿಯಾಗಿ ನವೀನ್ ಕುಮಾರ್ ಕೆ. ಕಾಪುತಮೂಲೆ, , ಕೋಶಾಧಿಕಾರಿಯಾಗಿ ಗಂಗಾಧರ ಪಾಣಾಜೆ ಆಯ್ಕೆಯಾದರು.

ಇನ್ನುಳಿದಂತೆ ಉಪಾಧ್ಯಕ್ಷರಾಗಿ ಶ್ರೀನಿವಾಸ ಮಠಂತಬೆಟ್ಟು, ಜೊತೆ ಕಾರ್ಯದರ್ಶಿಯಾಗಿ ವಸಂತ ಆರ್ಯಾಪು, ಕ್ರೀಡಾ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್ ಕೆ. ಎಂ ಪುಣ್ಚಪ್ಪಾಡಿ‌ ಮತ್ತು ಜಗದೀಶ್ ಎಲಿಕ,, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಹರ್ಷಿತಾ ಬಿ.ಟಿ ಶೇವಿರೆ, ಮತ್ತು ತೇಜಸ್ ಎಂ. ಆರ್‌, ಭಜನಾ ಉಸ್ತುವಾರಿಯಾಗಿ ವೆಂಕಪ್ಪ ಬರೆಪ್ಪಾಡಿ,‌ ಸಂಘಟನಾ ಕಾರ್ಯದರ್ಶಿಗಳಾಗಿ, ರವೀಶ್ ತಾರಿಗುಡ್ಡೆ, ವಿಜಯ ಮಠಂತಬೆಟ್ಟು, ಗೋಪಾಲ ಪಡುಮಲೆ,  ಸದಸ್ಯರಾಗಿ, ಆಕಾಶ್ ನೆಹರುನಗರ, ನವೀನ್ ಎರ್ಕಮೆ, ಕುಸುಮಾಧರ. ಅಶ್ವಿನಿ ಸಿ ಎಚ್,ಚಾಕೊಟೆ, ಸ್ವಾತಿ ಬೊಳಿಂಜ, ಸೌಜನ್ಯ‌ ಬೊಳಿಂಜ , ಹರ್ಷತಾ ಎನ್, ಸಾಲ್ಮರ, ಪ್ರಣತಿ. ಬಿ, ನವೀನ್ ಮೈರ, ಅಶ್ವಿತಾ ಜರಿನಾರು, ಜಸ್ಮಿತಾ ಜರಿನಾರು, ನಮ್ರತಾ. ಡಿ ಕೈಕಾರ, ಮಮತಾ ಎಸ್. ಪಂಜಿಗ, ಭೂಮಿಕಾ, ದೀಕ್ಷಾ ನಾಯ್ಕ್, ನವ್ಯಶ್ರೀ. ಕೆ  ಆಯ್ಕೆಯಾದರು. ಮಾತೃ ಸಂಘದ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ನಾಯ್ಕ್ ಕೇಪುಲು ಆಯ್ಕೆ ಪ್ರಕ್ರಿಯೆ ನೆರವೇರಿಸಿದರು.

LEAVE A REPLY

Please enter your comment!
Please enter your name here