ಅರಿಯಡ್ಕ: ಗೋಳ್ತಿಲ ನಿವಾಸಿ ನಾರಾಯಣ ಪೂಜಾರಿ ನಿಧನ

0

ಪುತ್ತೂರು: ​ಅರಿಯಡ್ಕ ಗ್ರಾಮದ ಗೋಳ್ತಿಲ ನಿವಾಸಿ ನಾರಾಯಣ ಪೂಜಾರಿ ಗೋಳ್ತಿಲ (71ವ)ರವರು ಅಲ್ಪ ಕಾಲದ ಅಸೌಖ್ಯದಿಂದ ನ.6 ರಂದು  ಸ್ವಗೃಹದಲ್ಲಿ ನಿಧನರಾದರು.

​ಮೃತರು ಪತ್ನಿ ಪದ್ಮಾವತಿ, ಪುತ್ರರಾದ ಪುರುಷೋತ್ತಮ, ರಘುನಾಥ ಹಾಗೂ ಬಂಧುವರ್ಗ ಮತ್ತು ಆಪ್ತರನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಸ್ಥಳೀಯರು ಹಾಗೂ ಬಂಧು-ಮಿತ್ರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here