ನೆಹರುನಗರ ಮರುವಂಪಾಡಿ ನೆಫೀಸ ನಿಧನ

0

ಪುತ್ತೂರು: ನೆಹರುನಗರ ಮರುವಂಪಾಡಿ ನಿವಾಸಿ ದಿ. ಮೊಹಮ್ಮದ್ ಅವರ ಪತ್ನಿ ನೆಫೀಸ ಬಿ. (70 ವ.) ಅಲ್ಪಕಾಲದ ಅಸೌಖ್ಯದಿಂದ ಅ.5ರಂದು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪುತ್ರರಾದ ಅಬ್ದುಲ್ ರಜಾಕ್ ಬನ್ನೂರು, ತಾಜುದ್ದೀನ್, ಅಬ್ದುಲ್ ಜಲೀಲ್ ಬನ್ನೂರು, ಸಿದ್ದಿಕ್ ಬನ್ನೂರು, ಪುತ್ರಿ ಐಶಾಬಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅ.6ರಂದು ಬನ್ನೂರು ಜುಮಾ ಮಸೀದಿಯ ವಠಾರದಲ್ಲಿ ದಫನ ಕಾರ್ಯ ನೆರವೇರಿತು.

LEAVE A REPLY

Please enter your comment!
Please enter your name here