‌ಅ.10ರಂದು ಮಾಡನ್ನೂರು ಶಂಸುಲ್ ಉಲಮಾ ಸೆಂಟರ್‌ ವತಿಯಿಂದ ಅನುಸ್ಮರಣಾ ಪ್ರಭಾಷಣ ಮತ್ತು ಇಶ್ಖ್ ಮಜ್ಲಿಸ್

0

ಮಾಡನ್ನೂರು: ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಮಾಡನ್ನೂರು ವತಿಯಿಂದ ಶಂಸುಲ್ ಉಲಮಾ (ಮು.ಸಿ) ಅನುಸ್ಮರಣಾ ಪ್ರಭಾಷಣ ಮತ್ತು ಇಷ್ಖ್ ಮಜ್ಲಿಸ್ ಅ.10ರಂದು ಶಹೀದಿಯ್ಯಾ ನಗರ್ ಮಾಡನ್ನೂರಿನಲ್ಲಿ ನಡೆಯಲಿದೆ.

ಬೆಳಗ್ಗೆ 10:30ಕ್ಕೆ ಮಖಾಂ ಝಿಯಾರತ್ ಧ್ವಜಾರೋಹಣ, 11:00ಕ್ಕೆ ಮೌಲಿದ್ ಮಜ್ಲಿಸ್ ಮತ್ತು ಖತ್ಮುಲ್ ಖುರ್ ಆನ್ ನಡೆಯಲಿದೆ.

ನೇತೃತ್ವವನ್ನು ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು ವಹಿಸಲಿದ್ದಾರೆ.

ಮಗ್ರಿಬ್ ನಮಾಝ್ ಬಳಿಕ ಅನುಸ್ಮರಣಾ ಭಾಷಣ ಮತ್ತು ಇಷ್ಖ್ ಮಜ್ಲಿಸ್ ನಡೆಯಲಿದ್ದು, ಡಾ. ಬಶೀರ್ ಫೈಝಿ ದೇಶಮಂಗಲಂ ಭಾಷಣ ಮಾಡಲಿದ್ದಾರೆ ಎಂದು ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here