ಪುಣಚ ದೇವಿನಗರ ನಿವಾಸಿ ಭವಾನಿ ನಿಧನ October 8, 2026 0 FacebookTwitterWhatsApp ಪುತ್ತೂರು: ಪುಣಚ ದೇವಿನಗರ ನಿವಾಸಿ ಭವಾನಿ (77ವ)ರವರು ಅಲ್ಪಕಾಲದ ಅಸೌಖ್ಯದಿಂದ ಸೆ.29ರಂದು ನಿಧನರಾಗಿದ್ದಾರೆ. ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.