ಬೊಳ್ಳಾವು ನಿವಾಸಿ ಬೇಬಿ ನಿಧನ

0

ಉಪ್ಪಿನಂಗಡಿ: ಇಲ್ಲಿನ ಬೊಳ್ಳಾವು ನಿವಾಸಿ ದಿ. ಶೀನಪ್ಪ ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ಬೇಬಿ (72) ಹೃದಯಾಘಾತದಿಂದ ಅ.9ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಮೃತರು ಗೃಹಿಣಿಯಾಗಿದ್ದು, ಪುತ್ರರಾದ ನಾಗೇಶ, ಸತೀಶ ಹಾಗೂ ಪ್ರಕಾಶ್ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here