ಮೈಸೂರು ದಸರಾದಲ್ಲಿ ಎಂ.ವೇಣುಗೋಪಾಲ್ ಪುತ್ತೂರು ಮತ್ತು ಬಳಗದಿಂದ ಸ್ಯಾಕ್ಸೋಫೋನ್ ಕಛೇರಿ

0

ಪುತ್ತೂರು:ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಡೆಯುತ್ತಿರುವ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಸಂಗೀತ ಸಭಾ ವೇದಿಕೆಯಲ್ಲಿ ಅ.13 ರಂದು ರೆಎಂ.ವೇಣುಗೋಪಾಲ್ ಪುತ್ತೂರು ಮತ್ತು ಬಳಗದಿಂದ ಕರ್ನಾಟಕ ಶಾಸ್ತ್ರೀಯ ಸ್ಯಾಕ್ಸೋಫೋನ್ ಕಛೇರಿ ನಡೆಯಿತು.

ವಯಲಿನ್‌ನಲ್ಲಿ ವಿದ್ವಾನ್ ವೇಣುಗೋಪಾಲ್ ಶ್ಯಾನುಭೋಗ್,ಮೃದಂಗದಲ್ಲಿ ಡಾ.ಅಕ್ಷಯ ನಾರಾಯಣ ಕಾಂಚನ, ತವಿಲ್‌ನಲ್ಲಿ ಮನೋಹರ ದೇವಾಡಿಗ ಮುಡಾಯೂರು, ಮೋರ್ಸಿಂಗ್ ನಲ್ಲಿ ವಿದ್ವಾನ್ ವಿ.ಎಸ್. ರಮೇಶ್ ಮೈಸೂರು,ಖಂಜೀರದಲ್ಲಿ ಶ್ರೀಚರಣ ರಾಮಕುಂಜ ಸಹಕರಿಸಿದರು.ಸಹಾಯಕ ನಿರ್ದೇಶಕರು ಗೌರವಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here