ಪರ್ಲಡ್ಕ ವಿವೇಕಾನಂದ ಶಿಶುಮಂದಿರದಲ್ಲಿ ಸರಸ್ವತಿ ಪೂಜೆ ಹಾಗು ಆಯುಧ ಪೂಜೆ

0

ಪುತ್ತೂರು : ಪರ್ಲಡ್ಕ ವಿವೇಕಾನಂದ ಶಿಶುಮಂದಿರದಲ್ಲಿ ಸರಸ್ವತಿ ಪೂಜೆ, ಅಕ್ಷರಭ್ಯಾಸ ಹಾಗು ಆಯುಧ ಪೂಜೆ ಅ.16ರಂದು ನಡೆಯಿತು.

ಪ್ರತಿವರ್ಷದಂತೆ ಈ ವರ್ಷವೂ ಪುಟಾಣಿಗಳಿಗೆ ಅಕ್ಷರಭ್ಯಾಸವನ್ನು ಮಾಡಿಸಲಾಯಿತು. ಈ ಸಂದರ್ಭದಲ್ಲಿ ಶಿಶುಮಂದಿರದ ಆಡಳಿತ ಮಂಡಳಿ, ಮಾತಾಜಿಗಳು, ಪಾಲಕರು, ಮಕ್ಕಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here