ಪರ್ಲಡ್ಕ ವಿವೇಕಾನಂದ ಶಿಶುಮಂದಿರದಲ್ಲಿ ಸರಸ್ವತಿ ಪೂಜೆ ಹಾಗು ಆಯುಧ ಪೂಜೆ October 18, 2026 0 FacebookTwitterWhatsApp ಪುತ್ತೂರು : ಪರ್ಲಡ್ಕ ವಿವೇಕಾನಂದ ಶಿಶುಮಂದಿರದಲ್ಲಿ ಸರಸ್ವತಿ ಪೂಜೆ, ಅಕ್ಷರಭ್ಯಾಸ ಹಾಗು ಆಯುಧ ಪೂಜೆ ಅ.16ರಂದು ನಡೆಯಿತು. ಪ್ರತಿವರ್ಷದಂತೆ ಈ ವರ್ಷವೂ ಪುಟಾಣಿಗಳಿಗೆ ಅಕ್ಷರಭ್ಯಾಸವನ್ನು ಮಾಡಿಸಲಾಯಿತು. ಈ ಸಂದರ್ಭದಲ್ಲಿ ಶಿಶುಮಂದಿರದ ಆಡಳಿತ ಮಂಡಳಿ, ಮಾತಾಜಿಗಳು, ಪಾಲಕರು, ಮಕ್ಕಳು ಉಪಸ್ಥಿತರಿದ್ದರು.