







ಅಧ್ಯಕ್ಷ-ಅಬ್ದುಲ್ ರಝಾಕ್ ಬಿ.ಕೆ., ಪ್ರಧಾನ ಕಾರ್ಯದರ್ಶಿ-ರಾಝಿಕ್ ಆತೂರು, ಕೋಶಾಧಿಕಾರಿ-ಹಾಜಿ ಮುಹಮ್ಮದ್ ರಫೀಕ್


ರಾಮಕುಂಜ; ಎಸ್ಕೆಎಸ್ಎಸ್ಎಫ್ ಆತೂರು ಕ್ಲಸ್ಟರ್ನ ಮಹಾಸಭೆ ಅ.12ರಂದು ಆತೂರು ಬದ್ರಿಯಾ ಜುಮಾ ಮಸೀದಿಯ ಮದರಸ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಎಸ್ಕೆಎಸ್ಎಸ್ಎಫ್ ಆತೂರು ಕ್ಲಸ್ಟರ್ನ 2026-2029ನೇ ಸಾಲಿಗೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಬಿ.ಕೆ., ಪ್ರಧಾನ ಕಾರ್ಯದರ್ಶಿಯಾಗಿ ರಾಝಿಕ್ ಆತೂರು, ಕೋಶಾಧಿಕಾರಿಯಾಗಿ ಹಾಜಿ ಮುಹಮ್ಮದ್ ರಫೀಕ್ ಗಂಡಿಬಾಗಿಲು ಆಯ್ಕೆಯಾದರು.



ವರ್ಕಿಂಗ್ ಕಾರ್ಯದರ್ಶಿಯಾಗಿ ಮುನೀರ್ ಆತೂರು, ಉಪಾಧ್ಯಕ್ಷರಾಗಿ ಎನ್.ಪುತ್ತುಕುಂಞಿ, ಎನ್.ಮುಹಮ್ಮದ್ ನಝೀರ್, ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಆಸೀಫ್ ಜೆ.ಎಂ., ಅಝೀಝ್ ಪಾಲ್ತಾಡಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಸ್ಮಾಯಿಲ್ ಆತೂರು ಬೈಲ್, ಮಹಮ್ಮದ್ ಖಲಂದರ್ ಎಸ್.ಪಿ., ಉಮರುಲ್ ಫಾರೂಕ್ ಬೊಳಂಬುಡ, ಇಸ್ಮಾಯಿಲ್ ಪಾಲ್ತಾಡಿ, ಹನೀಫ್ ನೀರಾಜೆ, ಪಿ.ಎ.ಝಕರಿಯಾ ಅಸ್ಲಾಮಿ ಮರ್ದಾಳ, ನಾಸಿರ್ ಮರೋಡಿ ಹಾಗೂ ಹಸನ್ ಇರ್ಫಾನಿ ಅವರನ್ನು ನೇಮಕ ಮಾಡಲಾಯಿತು.
ವಲಯ ಕೌನ್ಸಿಲರ್ಗಳಾಗಿ ಝಕರಿಯ ಮುಸ್ಲಿಯಾರ್ ಆತೂರು, ಅಝೀಝ್ ಹಲ್ಯಾರ, ಮುನೀರ್ ಆತೂರು, ನಾಸಿರುದ್ದಿನ್ ಹೇಂತಾರ್, ಶರೀಫ್ ನಿಝಾಮಿ ಆತೂರು, ನಾಸಿರ್ ಮರೋಡಿ, ಎನ್.ಸಿದ್ದಿಕ್, ಇಸ್ಮಾಯಿಲ್ ದಾರುಲ್ ಅಮಾನ್ ಆತೂರು, ಮುಹಮ್ಮದ್ ಆಸೀಫ್ ಜೆ.ಎಂ.ಗಂಡಿಬಾಗಿಲು, ಮಹಮ್ಮದ್ ಖಲಂದರ್ ಎಸ್.ಪಿ.ಸನ್ಯಾಸಿಮೂಲೆ ಗಂಡಿಬಾಗಿಲು, ಎನ್.ಮುಹಮ್ಮದ್ ನಝೀರ್, ಹಮೀದ್ ಕಲಾಯಿ, ಮುಸ್ತಾಕ್ ಹಸನ್ ಫೈಝಿ ಗಂಡಿಬಾಗಿಲು, ಯಾಹ್ಯಾ ಫೈಝಿ ಕೊಯಿಲ, ಅಝೀಝ್ ಪಾಲ್ತಾಡಿ, ಅನ್ಸಾರ್ ಕೂಟೇಲ್, ಪಿ.ಎ.ಝಕರಿಯಾ ಅಸ್ಲಾಮಿ ಮರ್ದಾಳ, ಇಸ್ಮಾಯಿಲ್ ಆತೂರು ಬೈಲ್, ಅಬ್ದುಲ್ ರಹಿಮಾನ್, ನೌಫ್, ಮುಸ್ತಾಫಾ ಆಯ್ಕೆಯಾದರು.










