







ಬಡಗನ್ನೂರು: ಪಡುಮಲೆ ಮದಕ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಶರನ್ನರಾತ್ರಿ ಮಹೋತ್ಸವವು ಅ. 11 ರಿಂದ 19 ರವರಿಗೆ ಬ್ರಹ್ಮಶ್ರೀ ವೇಧಮೂರ್ತಿ ಕುಂಟಾರು ವಾಸುದೇವ ತಂತ್ರಿಗಳ ಹಾಗೂ ಬ್ರಹ್ಮಶ್ರೀ ವೇಧಮೂರ್ತಿ ಕುಂಟಾರು ರವೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಲ್ಲಿ ನಡೆದು ಸಂಪನ್ನಗೊಂಡಿತು.


ಅ. 19 ರಂದು ಶ್ರೀ ದೇವಿಗೆ ಹೂವಿನ ಪೂಜೆ, ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಶ್ರೀ ಕೊವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ಪೂಜಾವಿದಿ ವಿಧಾನಗಳು ನೆರವೇರಿತು.




ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಚಂದುಕೂಡ್ಲು, ಶರನ್ನರಾತ್ರಿ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಳ್ವ ಗಿರಿಮನೆ, ಶ್ರೀ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜನಾರ್ಧನ ಪೂಜಾರಿ ಪದಡ್ಕ ಪುರಂದರ ರೖೆ ಕುದ್ಕಾಡಿ, ಶಂಕರಿ ಪಟ್ಟೆ, ಕನ್ನಡ್ಕ ಗೋಪಾಲ ನಾಯ್ಕ ದೊಡ್ಡಡ್ಕ, ಡಾ ಮೋಹನ್ ದಾಸ್ ರೖೆ ಕೊಡೆಂಕಿರಿ, ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಶ್ರೀ ಕೋಟಿ ಚೆನ್ನಯ ಸಂಚಲನ ಸಮಿತಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಕಾರ್ಯದರ್ಶಿ ಶ್ರೀಧರ ಪಟ್ಲ ಪುತ್ತೂರು, ಟ್ರಸ್ಟಿ ಚರಣ್ ಕೆ ಬಂಟ್ವಾಳ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಶ್ರೀ ಪೂಮಾಣಿ ಕಿನ್ನಿಮಾಣಿ ದೖೆವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರವಿರಾಜ ರೖೆ ಸಜಂಕಾಡಿ, ಒಳಮೂಗ್ರು ಗ್ರಾ. ಪಂ ಸದಸ್ಯ ವಿನೋದ್ ಶೆಟ್ಟಿ ಮುಡಾಲ, ಕುಂಬ್ರ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಭಟ್ ಬೀರಮೂಲೆ, ನಿರ್ದೇಶಕ ಸಂತೋಷ ಆಳ್ವ ಗಿರಿಮನೆ, ಮೆನೇಜರ್ ರಾಜ್ ಪ್ರಕಾಶ್, ಲೆಕ್ಕಾದಿಕಾರಿ ವೀಣಾ ಪಡುಮಲೆ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾಮಣ್ಣ ಗೌಡ ಬಸವ ಹಿತ್ತಿಲು ತಾಲೂಕು ಭಜನಾ ಪರಿಷತ್ ಮಾಜಿ ಅಧ್ಯಕ್ಷ ಸುಬ್ಬಯ್ಯ ರೖೆ ಹಲಸಿನಡಿ ಶರನ್ನವರಾತ್ರಿ ಮಹೋತ್ಸವ ಸಮಿತಿ ಕೋಶಾಧಿಕಾರಿ ಶಿವಕುಮಾರ್ ಮೋಡಿಕೆ, ಶ್ರೀ ಶಾಸ್ತಾರ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜೇಶ್ ರೖೆ ಮೇಗಿನಮನೆ ,ವೖೆದಿಕ ಸಮಿತಿ ಸದಸ್ಯರಾದ, ಸದಾಶಿವ ಭಟ್ ಪೖೆರುಪುಣಿ, ರಾಜಗೋಪಾಲ್ ಎನ್ ಗಣೇಶ್ ಭಟ್ ಫಾದೆಕರ್ಯ ರಾಮ್ ಮೋಹನ್ ಭಟ್ ನೆಕ್ಕರೆ ಶಶಿಧರ್ ಭಟ್ ಕೆ ನಂದಕಿಶೋರ್ ಸಿ. ಹೆಚ್, ವಿಷ್ಣುಮೂರ್ತಿ ನೆಕ್ಕರೆ, ಬಾಲಕೃಷ್ಣ ಭಟ್ ಬಬ್ಲಿ, ಸುಬ್ರಹ್ಮಣ್ಯ ರಾವ್ ಶರವು ರಾಮ್ ಪ್ರಕಾಶ್ ನೆಕ್ಕರೆ ಶರನ್ನರಾತ್ರಿ ಮಹೋತ್ಸವ ಸಮಿತಿ ಸದಸ್ಯರಾದ ಸುರೇಶ್ ರೖೆ ಪಳ್ಳತ್ತಾರು, ಪದ್ಮನಾಭ ರೖೆ ಅರೆಪ್ಪಾಡಿ ವಸಂತ ಗೌಡ ಪಕ್ಯೊಡ್ ಅಪ್ಪಯ್ಯ ನಾಯ್ಕ ತಲೆಂಜಿ, ನಾರಾಯಣ ನಾಯ್ಕ ಪೇರಾಲು, ಮಹಾಲಿಂಗ ಪಾಟಾಳಿ ಕುದ್ಕಾಡಿ, ಪುರಂದರ ರೖೆ ಸೇನೆರಮಜಲು, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲಾ ನಿವೃತ್ತ ಶಿಕ್ಷಕ ರಾಮಣ್ಣ ರೖೆ ಹಾಗೂ ಊರ ಪರವೂರ ಭಕ್ತಾಧಿಗಳು ಭಾಗವಹಿಸಿದ್ದರು

ಶ್ರೀ ದೇವಿಯ ದರ್ಶನ ಭಾಗ್ಯ ಪಡೆದು ಪುನೀತರಾದ ಭಕ್ತ ಜನ ಸಮೂಹ :- ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತಾದಿಗಳು ಭಾಗವಹಿಸಿ ಶ್ರೀ ದೇವಿಯ ದರ್ಶನ ಭಾಗ್ಯ ಪಡೆದು ಪುನೀತರಾಗಿ ಅನ್ನಪ್ರಸಾದ ಭೋಜನ ಸ್ವೀಕರಿಸಿದರು.
ಲಲಿತ ಸಹಾಸ್ರ ನಾಮ,ಪಾರಾಯಣ ಭಜನಾ ಕಾರ್ಯಕ್ರಮ :- ಶ್ರೀನಿವಾಸ ಭಟ್ ಪೖೆರುಪುಣಿ ಬಳಗದಿಂದ ದುರ್ಗಾ ಸಪ್ತಶತೀ ಪಾರಾಯಣ, ಪುತ್ತೂರು ಕರಾಡ ಬ್ರಾಹ್ಮಣ ಮಹಿಳಾ ತಂಡದವರಿಂದ ಸ್ಯಾಕ್ಲೋಪೋನ್ ವಾದನ ಬಳಿಕ ಭಜನಾ ಕಾರ್ಯಕ್ರಮ ನಡೆಯಿತು










