ಕುಂಬ್ರ ಸ್ನೇಹ ಸಾಗರ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ, ಅಧ್ಯಕ್ಷರಾಗಿ ಸತೀಶ್ ದರ್ಬೆತ್ತಡ್ಕ ,ಪ್ರ.ಕಾರ್ಯದರ್ಶಿಯಾಗಿ ತಾಜುದ್ದೀನ್ ಸಾರೆಪುಣಿ

ಪುತ್ತೂರು: ಸ್ನೇಹ ಸಾಗರ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘ ಕುಂಬ್ರ ಇದರ ಗೌರವಾಧ್ಯಕ್ಷರಾಗಿ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಅಧ್ಯಕ್ಷರಾಗಿ ಸತೀಶ್ ದರ್ಬೆತಡ್ಕ, ಉಪಾಧ್ಯಕ್ಷರಾಗಿ ಲೋಕೇಶ್ ರೈ ಅಮೈ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಾಜುದ್ದೀನ್ ಸಾರೆಪುಣಿ, ಜೊತೆ ಕಾರ್ಯದರ್ಶಿಯಾಗಿ ಸಿದ್ದೀಕ್ ಜಾರತ್ತಾರು, ಕೋಶಾಧಿಕಾರಿಯಾಗಿ ಬಶೀರ್ ಕಡ್ತಿಮಾರ್ ಆಯ್ಕೆಯಾಗಿದ್ದಾರೆ.

ಕುಂಬ್ರ ನವೋದಯ ರೈತ ಸಭಾಭವನದಲ್ಲಿ ಗೌರವಾಧ್ಯಕ್ಷ ಪಿ.ಎಂ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಾಸು ಪೂಜಾರಿ, ಬಾತಿಷ ಗಟ್ಟಮನೆ, ಅಶ್ರಫ್ ಸಾರೆಪುಣಿ, ನಾಗೇಶ್ ಮನಿಯಾಣಿ, ಉದಯ ಮಡಿವಾಳ, ಶ್ರೀನಿವಾಸ್ ಮುಡಾಲ ಅವರನ್ನು ಆಯ್ಕೆ ಮಾಡಲಾಯಿತು. ನಿರ್ಗಮನ ಅಧ್ಯಕ್ಷ ಅಶ್ರಫ್ ಸಾರೆಪುಣಿ ವರದಿ ಲೆಕ್ಕಪತ್ರ ಮಂಡಿಸಿದರು. ನಿರ್ಗಮನ ಪ್ರ.ಕಾರ್ಯದರ್ಶಿ ಉದಯ ಮಡಿವಾಳ ಸ್ವಾಗತಿಸಿದರು.

LEAVE A REPLY

Please enter your comment!
Please enter your name here