







ಪುತ್ತೂರು: ಕುಂಬ್ರದ ಕುಂಬ್ರ ಸೆಂಟರ್‌ನಲ್ಲಿ ಅ.22ರಂದು ಶುಭಾರಂಭಗೊಳ್ಳಬೇಕಿದ್ದ ಎನ್’ತಾಜ್ ಯೆಮನಿ ಕುಝಿ ಮಂದಿ ರೆಸ್ಟೋರೆಂಟ್‌ನ ಶುಭಾರಂಭವನ್ನು ತಾಂತ್ರಿಕ ಕಾರಣಗಳಿಂದಾಗಿ ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ.


ರೆಸ್ಟೋರೆಂಟ್‌ನ ಶುಭಾರಂಭ ಕಾರ್ಯಕ್ರಮವು ಕೆಲವೇ ದಿನಗಳಲ್ಲಿ ನಡೆಯಲಿದ್ದು, ನೂತನ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ರೆಸ್ಟೋರೆಂಟ್ ನ ಮಾಲಕರು ತಿಳಿಸಿದ್ದಾರೆ.













