ರಾಮಕುಂಜದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥ ಸಂಚಲನ

0

ಆಲಂಕಾರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಮಕುಂಜ, ಕುಂತೂರು ಮಂಡಲದ ವತಿಯಿಂದ ವಿಜಯದಶಮಿ ಪ್ರಯುಕ್ತ ಪಥಸಂಚಲನ ಕಾರ್ಯಕ್ರಮ ರಾಮಕುಂಜದಲ್ಲಿ ನಡೆಯಿತು.

ಶಾರದನಗರದಿಂದ ಆರಂಭಗೊಂಡ ಪಥಸಂಚಲನ ಗಣೇಶನಗರ, ಅತೂರು ಮಾರ್ಗವಾಗಿ ಸಾಗಿ ಗಣೇಶನಗರದ ಗಣೇಶ ಮೈದಾನದಲ್ಲಿ ಸಮಾರೋಪಗೊಂಡಿತು. ಕಾರ್ಯಕ್ರಮದಲ್ಲಿ ರಾಮಕುಂಜ, ಕೊಯಿಲ, ಹಳೆನೆರೆಂಕಿ, ಆಲಂತಾಯ, ಆಲಂಕಾರು, ಕುಂತೂರು, ಪೆರಾಬೆ ಗ್ರಾಮಗಳ ನೂರಾರು ಸ್ವಯಂಸೇವಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here