ಶಂಕರ್ ರೈ ಮದಕ ನಿಧನ October 26, 2026 0 FacebookTwitterWhatsApp ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಮದಕ ನಿವಾಸಿ ಶಂಕರ್ ರೈ ಮದಕ (72ವ.)ರವರು ಅಸೌಖ್ಯದಿಂದ ಅ.25ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮಕ್ಕಳು ಹಾಗೂ ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.