ಬನ್ನೂರು ಮೇಲ್ಮಜಲು ಸುಮಿತ್ರ ಪಿ ನಿಧನ

0

ಪುತ್ತೂರು: ಬನ್ನೂರು ಮೇಲ್ಮಜಲು ನಿವಾಸಿ ಸುಮಿತ್ರ(86ವ)ರವರು ಅ.27ರ ನಸುಕಿನ ಜಾವ ನಿಧನರಾದರು.


ಮೃತರು ಪುತ್ರ ಕೇಶವ, ಪುತ್ರಿಯರಾದ ಸುನಂದ, ಶೋಭಾ, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here