








ನಾರಾವಿ: ವಲಯ ಕಛೇರಿಯಲ್ಲಿ ಬಯೋಮೆಟ್ರಿಕ್ ಎನ್ರೋಲ್ ಮೆಂಟ್ ಅಭಿಯಾನವನ್ನು ತಾಲೂಕು ಯೋಜನಾಧಿಕಾರಿಯಾದ ಯಶವಂತ್ ಉದ್ಘಾಟಿಸಿ ಶುಭಕೋರಿದರು.





ಅಭಿಯಾನ ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ರವಿಕಿರಣ್, ವಲಯ ಮೇಲ್ವಿಚಾರಕಿ ದಮಯಂತಿ,ವಿ.ಎಲ್.ಇ, ಸೇವಾಪ್ರತಿನಿಧಿಗಳು ,ಸುವಿಧಾ ಸಹಾಯಕರು ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಶಶಿಧರ ಕುಲಾಲ್ ಸ್ವಾಗತಿಸ, ಸೇವಾ ಪ್ರತಿನಿಧಿ ಹರಿಣಾಕ್ಷಿ ವಂದಿಸಿದರು.


            




