ಸೋಣಂಗೇರಿ : ಅಪರೂಪದ ಚಿಟ್ಟೆ ಪ್ರತ್ಯಕ್ಷ October 28, 2022 0 FacebookTwitterWhatsApp ಸೋಣಂಗೇರಿಯ ಗಂಗಾಧರ ರೈಯವರ ಮನೆ ಅಂಗಳದಲ್ಲಿ ಅಪರೂಪದ ಚಿಟ್ಟೆ ಕಂಡು ಕಂಡು ಬಂದಿದ್ದು, ಸುಮಾರು 9 ಇಂಚು ಉದ್ದವಿದೆ ಎಂದವರು ತಿಳಿಸಿದ್ದಾರೆ.