![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
![](https://puttur.suddinews.com/wp-content/uploads/2022/04/IMG-20220425-WA0016.jpg)
ಪುತ್ತೂರು: ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಿಕ್ಕಪುತ್ತೂರು ನಿವಾಸಿ ಚಂದ್ರಶೇಖರ್ ಅವರ ಪತ್ನಿ ಪುಷ್ಪಾವತಿ(53ವ) ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಎ.25 ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಗಂಡ ಚಂದ್ರಶೇಖರ್, ಪುತ್ರಿ ನಿಖಿತಾ ಅವರನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕರು ಬಂದು ಸಂತಾಪ ಸೂಚಿಸಿದರು.