ಶುಭವಿವಾಹ; ಸತೀಶ – ಶ್ರೀಜಾ

0

ಪುತ್ತೂರು: ಪಾಣಾಜೆ ಕೊಂದಲ್ಕಾನ ಸದಾಶಿವ ಬಲ್ಯಾಯರವರ ಪುತ್ರ ಸತೀಶ ಹಾಗೂ ಸುಳ್ಯ ದೇವಚಳ್ಳ ತಳೂರು ಶಿವರಾಮ ಬಲ್ಯಾಯರವರ ಪುತ್ರಿ ಶ್ರೀಜಾರವರ ವಿವಾಹವು ಏ.24ರಂದು ಪುತ್ತೂರು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಿತು.

LEAVE A REPLY

Please enter your comment!
Please enter your name here