








ಪುತ್ತೂರು : ಪುಣಚ ಗ್ರಾಮದ ಸಂಕೇಶ ವೀರಪ್ಪ ಗೌಡರವರ ಮನೆಯಲ್ಲಿ “ಸಂಕೇಶ” ಒಕ್ಕಲಿಗ ಸ್ವ ಸಹಾಯ ಸಂಘ ರಚನೆ ಮಾಡಲಾಯಿತು. ಊರಗೌಡ ವೀರಪ್ಪ ಗೌಡ ಸಂಘ ಉದ್ಘಾಟಿಸಿದರು. ಪ್ರಬಂಧಕರಾಗಿ ಚಿತ್ರರೇಖಾ ಸಂಯೋಜಕ, ರೇಷ್ಮ, ಕೆ.ಹೆಚ್ ಹಾಗೂ ಸದಸ್ಯರಾಗಿ ಲೋಲಾಕ್ಷಿ ಆರ್.ಎನ್., ವಿಜಯಲಕ್ಷ್ಮಿ, ಜಗದೀಶ ಗೌಡ, ಎನ್. ತುಕ್ರಪ್ಪ ಗೌಡ, ಶಶಿಕಲಾ, ವಿನಯ್ ಕುಮಾರ್ ಎಸ್. ಸೇರ್ಪಡೆಗೊಂಡರು. ಟ್ರಸ್ಟ್‌ನ ಮೇಲ್ಪಿಚಾರಕಿ ಸುಮಲತಾ ಹಾಗೂ ಪ್ರೇರಕಿ ಮೋಹಿನಿ ಉಪಸ್ಥಿತರಿದ್ದರು.














