






ಪುತ್ತೂರು: ಬನ್ನೂರು ಮೇಲ್ಮಜಲು ದಿ.ಪೀಟರ್ ಗೊನ್ಸಾಲ್ವಿಸ್ ಹಾಗೂ ಸಿಸಿಲಿಯಾ ಗೊನ್ಸಾಲ್ವಿಸ್ ರವರ ಪುತ್ರ ಜೋಸೆಫ್ ಗೊನ್ಸಾಲ್ವಿಸ್(56ವ.) ರವರು ಅಸೌಖ್ಯದಿಂದ ಸೆ.14 ರಂದು ನಿಧನ ಹೊಂದಿದ್ದಾರೆ.



ಮೃತರು ತಾಯಿ ಸಿಸಿಲಿಯಾ ಗೊನ್ಸಾಲ್ವಿಸ್, ಪತ್ನಿ ಜೆಸಿಂತಾ ಗೊನ್ಸಾಲ್ವಿಸ್, ಪುತ್ರಿ ರೊವಿನಾ ಗೊನ್ಸಾಲ್ವಿಸ್, ಸಹೋದರರಾದ ಎವರೆಸ್ಟ್ ಗೊನ್ಸಾಲ್ವಿಸ್ ಮೇಲ್ಮಜಲು, ಅಲೆಕ್ಸ್ ಗೊನ್ಸಾಲ್ವಿಸ್ ಕೃಷ್ಣನಗರ, ತೋಮಸ್ ಗೊನ್ಸಾಲ್ವಿಸ್ ಮೇಲ್ಮಜಲು, ಹಿಲಾರಿ ಗೊನ್ಸಾಲ್ವಿಸ್ ಪಡೀಲುರವರನ್ನು ಅಗಲಿದ್ದಾರೆ.














