ಪುತ್ತೂರು: ಪಾಣಾಜೆ ಭರಣ್ಯ ನಿವಾಸಿ ಗಣಪತಿ ಭಟ್ ಅವರ ಪತ್ನಿ ಸವಿತಾ ಭಟ್( 76.ವ) ಅವರು ಅ.14ರಂದು ಸಂಜೆ ನಿಧನರಾದರು.
ಮೃತರು ಪತಿ, ಪುತ್ರರಾದ ಪ್ರವೀಣ್ ಭರಣ್ಯ, ಪ್ರಸನ್ನ ಭರಣ್ಯ, ಪುತ್ರಿಯರಾದ ಸುಮಾ, ಪ್ರೇಮಾ, ಸೊಸೆಯಂದಿರಾದ ವೀಣಾ ಪಿ ಭಟ್, ಅನಿತಾ ಭಟ್ ಹಾಗೂ ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದರು.