ತಾ|ಜೆಡಿಎಸ್ ಮಹಿಳಾ ವಿಭಾಗ ಅಧ್ಯಕ್ಷೆಯಾಗಿ ಪದ್ಮ ಎನ್.ಮಣಿಯಾನ್

0

ಪುತ್ತೂರು:ಜೆಡಿಎಸ್ ಪಕ್ಷದ ಪುತ್ತೂರು ತಾಲೂಕು ಘಟಕದ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಪದ್ಮ ಎನ್.ಮಣಿಯಾನ್ ಅವರು ನೇಮಕಗೊಂಡಿದ್ದಾರೆ.

ಜೆಡಿಎಸ್ ದ.ಕ.ಜಿಲ್ಲಾ ಮಹಿಳಾ ವಿಭಾಗದ ಅಧ್ಯಕ್ಷೆ ರಮೀಝ ನಾಸೀರ್ ಅವರು ಪದ್ಮ ಎನ್.ಮಣಿಯಾನ್ ಅವರನ್ನು ನೇಮಕ ಮಾಡಿದ್ದಾರೆ.ತಾಲೂಕಿನಲ್ಲಿರುವ ಎಲ್ಲಾ ಸಮುದಾಯದ ಮಹಿಳಾ ಮುಖಂಡರನ್ನು ಹಾಗೂ ಮಹಿಳಾ ಕಾರ್ಯಕರ್ತೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷದ ಮಹಿಳಾ ವಿಭಾಗವನ್ನು ಪರಿಣಾಮಕಾರಿಯಾಗಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಅವರು ನೇಮಕಾತಿ ಪತ್ರದಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here