ಐವತ್ತೆಂಟು ಸಾವಿರಕ್ಕೂ ಮಿಕ್ಕಿ ಉಳಿತಾಯ ಕೊಡುಗೆ ನೀಡಿದ ಭಾರತ್ ಅಟೋಕಾರ್ಸ್ ಸಂಸ್ಥೆ…!

0

ದೀಪಗಳ ಹಬ್ಬದ ಮೆರಗನ್ನೂ ಹೆಚ್ಚಿಸಲಿದೆ ಮಾರುತಿ ಕಾರುಗಳು..

ಪುತ್ತೂರು : ದೀಪಗಳ ಹಬ್ಬದ ಸಡಗರಕ್ಕೆ ಕಾರುಗಳ ದಿಗ್ಗಜ ಮಾರುತಿ ಸುಝಕಿಯೂ ತನ್ನೆಲ್ಲಾ ಮಾದರಿಯ ಕಾರಿನಲ್ಲೂ ಭರಪೂರ ಉಳಿತಾಯದ ಕೊಡುಗೆಗಳನ್ನು ಘೋಷಣೆ ಮಾಡಿ ಕಾರು ಪ್ರಿಯರ ಹುಮ್ಮಸ್ಸು ಹೆಚ್ಚಿಸುತ್ತಿದೆ.

ಈ ಮೂಲಕ ದೀಪಗಳ ಹಬ್ಬದ ಸಡಗರ, ಸಂತಸವನ್ನು ಆಧುನಿಕ ತಂತ್ರಜ್ಞಾನ, ಅತ್ಯಂತ ಸುರಕ್ಷಾ ಸಾಧನವನ್ನೊಳಗೊಂಡ ಮೆಚ್ಚಿನ ಮಾರುತಿಯೊಡನೆ ಸಂಭ್ರಮಿಸೋ ಅವಕಾಶವನ್ನು ಮುಕ್ತ ರೀತಿಯಿಂದ ಒದಗಿಸಿ ಕೊಟ್ಟಿದೆ.

ಬರೋಬ್ಬರಿ 58 ಸಾವಿರಕ್ಕೂ ಮೀರಿದ ಬೃಹತ್ ಉಳಿತಾಯದ ಜೊತೆ , ಸ್ಥಳದಲ್ಲೇ ಫೈನಾನ್ಸ್ ಸೌಲಭ್ಯ ಹಾಗೂ ಗ್ರಾಹಕರ ಕಾರಿನ ವಿನಿಮಯಕ್ಕೂ ಅವಕಾಶ ತೆರೆದುಕೊಂಡಿದೆ.

ಡೀಲರ್ ಸಂಸ್ಥೆ ಭಾರತ್ ಅಟೋ ಕಾರ್ಸ್ ಸಹಭಾಗಿತ್ವದಲ್ಲಿ , ನೆಹರು ನಗರ ಮಂಗಲ್ ಸ್ಟೋರ್ ಬಳಿ 2 ದಿನದ ಬೃಹತ್ ಗ್ರಾಮೀಣ ಮಹೋತ್ಸವವನ್ನೂ ಅಯೋಜಿಸಿದ್ದು, ಈ ಮಹೋತ್ಸವದ ಮೂಲಕ ಕಾರು ಪ್ರಿಯರು ಲಾಭವನ್ನೆಲ್ಲಾ ಪಡೆದುಕೊಳ್ಳಬಹುದು.

ಇಂದು ಕೊನೆಯ ದಿನ

ಅ.24 ಮಹೋತ್ಸವ ಆರಂಭವಾಗಿದ್ದು, 25ರ ಸಂಜೆ ವೇಳೆ ಈ ಮಹೋತ್ಸವ ತೆರೆ ಕಾಣಲಿದೆಯೆಂದು ಟೀಂ ಲೀಡರ್ ಸಂತೋಷ್ ತಿಳಿಸಿದ್ದಾರೆ.

58 ಸಾವಿರಕ್ಕೂ ಅಧಿಕ ಉಳಿಸಿರಿ…!

ವಿವಿಧ ಮಾದರಿ ಕಾರುಗಳಲ್ಲೂ ಅಚ್ಚರಿ ಉಳಿತಾಯವನ್ನು ಭಾರತ್ ಸಂಸ್ಥೆ ನೀಡಿದ್ದು, ಆ ಮೂಲಕ 58 ಸಾವಿರ ಮಿಕ್ಕಿ ಉಳಿತಾಯವನ್ನು ಮಾಡಬಹುದು.
ವಿವರಣೆಗಾಗಿ – 9483542030

LEAVE A REPLY

Please enter your comment!
Please enter your name here